ರಾಜ್ಯದಲ್ಲಿ 2024 ಮತ್ತು 2025 ನೇ ಸಾಲಿನ ಶೈಕ್ಷಣಿಕ ವರ್ಷದ ಸೆಕೆಂಡ್ ಪಿಯುಸಿ ಪರೀಕ್ಷೆಯ ಫಲಿತಾಂಶ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಪರೀಕ್ಷೆಯನ್ನು ಬರೆದಿರುವ ದ್ವಿತೀಯ ಪಿಯುಸಿ 2nd puc result ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಹಲವು ಮೂಲಗಳಿಂದ ಈ ಮಾಹಿತಿಯು ತಿಳಿದು, ಏಪ್ರಿಲ್ ತಿಂಗಳ 11ನೇ ತಾರೀಖಿನ ಒಳಗಾಗಿ ಪರೀಕ್ಷೆ ಅಂತಿಮ ಫಲಿತಾಂಶವೂ 2nd puc result ಹೊರ ಬೀಳಲಿದೆ.
Latest news : Second puc result 2025 : ಪಿಯುಸಿ ಫಲಿತಾಂಶ ಪ್ರಕಟ, ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.

ಇದನ್ನೂ ಓದಿ: HDFC SCHOLORSHIP : ವಿದ್ಯಾರ್ಥಿಗಳಿಗೆ ₹30,000 ಸಾವಿರ ಸ್ಕಾಲರ್ಶಿಪ್ ಘೋಷಣೆ
2nd puc result date
ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಏಪ್ರಿಲ್ 10 ನೇ ತಾರೀಕು ಪ್ರಕಟವಾಗಿದ್ದು, ಈಗಾಗಲೇ ಮೌಲ್ಯಮಾಪನವು ಮುಕ್ತಾಯದ ಹಂತಕ್ಕೆ ಬಂದಿದ್ದು ಕೆಲವೇ ಕೆಲವು ದಿನಗಳಲ್ಲಿ, second puc exam result ಪ್ರಕಟವಾಗಲಿದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ತಿಳಿದುಕೊಳ್ಳಲು kseab ಮತ್ತು karresults.nic.in ನಲ್ಲಿ ಬೇಟಿ ನೀಡಿ ಫಲಿತಾಂಶ ಚೆಕ್ ಮಾಡಿಕೊಳ್ಳಬಹುದು.
Link: https://karresults.nic.in/
Pm kisan account : ರಾಜ್ಯದ 10 ಲಕ್ಷ ರೈತರ ಪಿಎಂ ಕಿಸಾನ್ ಖಾತೆ ರದ್ದು ಮಾಡಿದ ಕೇಂದ್ರ ಸರ್ಕಾರ, ಮಾಹಿತಿ ಇಲ್ಲಿದೆ.