ದೇಶದಲ್ಲಿ ಚಿನ್ನವನ್ನು ಖರೀದಿಸುವುದು ಕುಟುಂಬಗಳಲ್ಲಿ ಒಂದು ಆರ್ಥಿಕ ಭದ್ರತೆಯ ಭಾಗವಾಗಿದೆ. ಹಬ್ಬದ ಸಮಾರಂಭಗಳಲ್ಲಿ ಮತ್ತು ಮದುವೆಗಳಲ್ಲಿ ಚಿನ್ನವನ್ನು ಖರೀದಿ ಮಾಡಿ ಕೂಡಿಟ್ಟಿಕೊಳ್ಳುವುದು ಭಾರತೀಯ ಮಹಿಳೆಯರ ಒಂದು ಅಂಶವಾಗಿದೆ ಎಂದು ಹೇಳಲಾಗುತ್ತದೆ.

gold price decrease today
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ 30,000 ಸಾವಿರ ಸ್ಕಾಲರ್ಶಿಪ್ ಹಣ ಅರ್ಜಿ ಹಾಕಿ
2025 ಮಾರ್ಚ್ 1ನೇ ತಾರೀಖಿನಿಂದ 22 ಕ್ಯಾರೆಟ್ ಚಿನ್ನದ ಬೆಲೆಯು 2000 ಅಷ್ಟು ಇಳಿಕೆಯಾಗಿ, ಇಂದು ಮಾರ್ಚ್ ಮೂರರಂದು ಮತ್ತೆ ಬೆಲೆ ಹೇಳಿಕೆ ಆಗಿದೆ.
ಸದ್ಯ ದೇಶದಲ್ಲಿ ಮದುವೆ ಸೀಸನ್ ಶುರುವಾಗಿರುವ ಕಾರಣದಿಂದಾಗಿ ಆಭರಣಗಳ ಚಿನ್ನದ ಬೆಲೆಯಲ್ಲಿ ಮತ್ತೊಂದಿಷ್ಟು ಬೆಲೆಯು ಕಡಿಮೆಯಾಗು ಸಾಧ್ಯತೆಗಳು ಇವೆ.
ಸದ್ಯ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಈ ರೀತಿ ಇರಲಿದೆ.
22 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿಗ್ರಾಮಿಗೆ 7939 ಇದ್ದು, 24 ಕ್ಯಾರೆಟ್ ನ ಬಂಗಾರದ ಬೆಲೆ ಪ್ರತಿಯೊಂದು ಗ್ರಾಮೀಗೆ 8661 ಆಗಿದೆ. ಹಾಗೆಯೇ ಒಂದು ಕೆಜಿ ಬೆಳ್ಳಿ ಬೆಲೆಯು 96,900 ರೂಪಾಯಿ ಗೆ ಬಂದು ತಲುಪಿದೆ.
ಮಾರ್ಚ್ 3 , ರ ಬಂಗಾರದ ಬೆಲೆ ಇಸ್ಟಿದೆ.
- 1ಗ್ರಾಂ ₹7939
- 8 ಗ್ರಾಂ ₹63512
- 10 ಗ್ರಾಂ ₹79,390
- 100ಗ್ರಾಂ ₹7,93,900 ಇದೆ.
- ಬೆಳ್ಳಿಯ ದರ
- 10ಗ್ರಾಂ ₹969
- 100ಗ್ರಾಂ ₹9690
- 1ಕೆಜಿ 96,900 ಆಗಿದೆ.