ರಾಜ್ಯದ ಎಲ್ಲಾ ಸಮಸ್ತ ಓದುವವರಿಗೆ ಮತ್ತು ನಮ್ಮ ಅದೃಷ್ಟ ವಾಣಿ ಜಾಲತಾಣದ ಚಂದಾದಾರರಿಗೆ ಮತ್ತೊಮ್ಮೆ ಜಾಲತಾಣಕ್ಕೆ ಸ್ವಾಗತ. 2025ರ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶದ ಕುರಿತು ಮಾಹಿತಿ ತಿಳಿಯೋಣ. Karnataka SSLC results 2025
ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯದ ಪ್ರೌಢ ಶಿಕ್ಷಣ ಪ್ರಾಧಿಕಾರ ವತಿಯಿಂದ ಆ ಯೋಜನೆ ಮಾಡಲಾಗಿರುವ 10ನೇ ತರಗತಿ ಅಥವಾ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 21ರಿಂದ ಪ್ರಾರಂಭವಾಗಿ ಏಪ್ರಿಲ್ ಎರಡರ ತನಕ ಜರಗಲಿವೆ.

Karnataka SSLC results 2025
ಇಂದಿನ ವರ್ಷದಂತೆ ಈ ವರ್ಷವೂ ರಾಜ್ಯದ ತುಂಬಾ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಕಳೆದ ವರ್ಷ ಮೇ 9 2024 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಯಾಗಿತ್ತು.
ಇದನ್ನೂ ಓದಿ: HDFC SCHOLORSHIP : ವಿದ್ಯಾರ್ಥಿಗಳಿಗೆ ₹30,000 ಸಾವಿರ ಸ್ಕಾಲರ್ಶಿಪ್ ಘೋಷಣೆ
ಅದೇ ರೀತಿ ಈ ವರ್ಷ ಮೇ ತಿಂಗಳಿನಲ್ಲಿ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಏಪ್ರಿಲ್ 2ರ ತನಕ ಪರೀಕ್ಷೆಗಳನ್ನು ಎದುರಿಸಬೇಕಾಗಿದ್ದು, ರಾಜ್ಯದ ಆಯೋಜನೆ ಮಾಡಲಾಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮ ರೀತಿಯಲ್ಲಿ ಪರೀಕ್ಷೆಗಳನ್ನು ಬರೆದಿರುತ್ತಾರೆ.
Latest news : 2nd puc result date : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಈ ದಿನ ಪ್ರಕಟ.
ಈ ವರ್ಷ ವಿದ್ಯಾರ್ಥಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶವನ್ನು ಪಡೆದುಕೊಳ್ಳಲು ಕರ್ನಾಟಕ ಪ್ರೌಢ ಶಿಕ್ಷಣ ಪ್ರಾಧಿಕಾರದ ಅಧಿಕೃತ ಜಾಲತಾಣಗಳಾದ, karresults.nic.in or kseab.karnataka.gov.in ಭೇಟಿ ಮಾಡಿ ಮಾಹಿತಿಯನ್ನು ಪಡೆಯಬಹುದು.
English summary.
Welcome to the website again to all the readers of the state and subscribers of our Lucky Vani website.
Let’s know the information about the result of the 10th class exam for the academic year 2025. Like every year, this year also the 10th class or SSLC examination planned by the state secondary education authority will be held from March 21 to April 2.
Like today, this year too more than 8 lakh male and female students of the state are writing the exam. Last year SSLC exam result was declared on 9 May 2024. Similarly, the result is likely to be declared in the month of May this year.
The students have to face the exams till April 2 and have written the exams in good manner at the exam centers organized by the state.
It is a surprising fact that students are absent this year. Students can visit the official websites of Karnataka Secondary Education Authority, karresults.nic.in or kseab.karnataka.gov.in to get the result of the examination.
ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ, 2000/- ಕಡಿಮೆ: gold price decrease today