New ration card application process : ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಆರಂಭ. ನವ ದಂಪತಿಗಳಿಗೆ ಅವಕಾಶ.

Share this Post

ಗ್ರಾಹಕರೇ ರಾಜ್ಯದಲ್ಲಿ ಮತ್ತೆ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶವನ್ನು ಮಾಡಲಾಗಿದೆ. ಹೊಸದಾಗಿ ಮದುವೆಯನ್ನು ಮಾಡಿಕೊಂಡಿರುವ ನವದಂಪತಿಗಳು ಈಗ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡಿಗೆ New ration card application process ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

WhatsApp Group Join Now
Telegram Group Join Now

ರಾಜ್ಯದಲ್ಲಿ ಪ್ರಸ್ತುತವಾಗಿ ಆಹಾರ ಇಲಾಖೆಯ ಅಧಿಕೃತ ಮಾರ್ಗಸೂಚಿ ಅನ್ವಯ ಒಂದು ಕುಟುಂಬಕ್ಕೆ ಒಂದೇ ಪಡಿತರ ಚೀಟಿ ಪಡೆಯಲು ಅವಕಾಶ ತುಂಬಿಸಲಾಗಿದ್ದು, ಕುಟುಂಬದಲ್ಲಿ ಹುಡುಗ ಅಥವಾ ಹುಡುಗಿ ಮದುವೆಯಾದ ನಂತರದಲ್ಲಿ ದಂಪತಿಗಳು ಹೊಸದಾಗಿ ರೇಷನ್ ಕಾರ್ಡನ್ನು ಪಡೆಯಲು ಅರ್ಹತೆ ಇರುತ್ತದೆ. 

New ration card application process
New ration card application process

New ration card application process

ಅರ್ಜಿದಾರರು ಕ ರಾಜ್ಯದ ಖಾಯಂ ನಿವಾಸಿ ಆಗಿರ್ತಕದ್ದು, ಯಾವುದೇ ಸರಕಾರಿ ಮತ್ತು ಅರೆ ಸರ್ಕಾರಿ ಹುದ್ದೆಗಳಲ್ಲಿ ನೌಕರಿ ಇರಬಾರದು. ವ್ಯವಸಾಯದ ಜಮೀನು 7 ಎಕರೆಗಿಂತ ಹೆಚ್ಚು ಇರಕೂಡದು.

ಈ ನಿಬಂಧನೆಗಳನ್ನು ಹೊರತುಪಡಿಸಿ ಆರ್ಥಿಕವಾಗಿ ಸಂಕಷ್ಟದಲ್ಲಿ ಮತ್ತು ಬಡತನ ರೇಖೆಗಿಂತ ಕೆಳಗಿರುವಂತಹ ಅಭ್ಯರ್ಥಿಗಳು ಅಥವಾ ಗ್ರಾಹಕರು ಖಂಡಿತವಾಗಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಮಾಡಲು ಅರ್ಹರು.

ಅರ್ಜಿ ಸಲ್ಲಿಸಲು ಗ್ರಾಹಕರ ಆಧಾರ್ ಕಾರ್ಡ್ ವಿಳಾಸ ದೃಢೀಕರಣ ಪುರಾವೆ ಅಥವಾ ಅಡ್ರೆಸ್ ಪ್ರೂಫ್ ಪಾಸ್ ಪೋರ್ಟ್ ಅಳತೆಯ ಫೋಟೋಗಳು. ಆದಾಯ ಪ್ರಮಾಣ ಪತ್ರ ಅಥವಾ ಇನ್ಕಮ್ ಸರ್ಟಿಫಿಕೇಟ್ ಮನೆಯ ಕರೆಂಟ್ ಬಿಲ್ ಪಾವತಿ ಮತ್ತು ರೇಷನ್ ಕಾರ್ಡ್ ನಲ್ಲಿ ಸೇರಿಸಬೇಕಾದ ಇನ್ನುಳಿದ ಸದಸ್ಯರ ಆಧಾರ್ ಕಾರ್ಡ್ ಪ್ರತಿಗಳು ಬೇಕಾಗುತ್ತದೆ.

ಅಲ್ಲದೆ ಪ್ರಸ್ತುತ ಸಕ್ರಿಯದಲ್ಲಿ ಇರುವಂತಹ ಮೊಬೈಲ್ ಮತ್ತು ಮೊಬೈಲ್ ಸಂಖ್ಯೆ ಬೇಕಾಗುತ್ತದೆ. ಇವೆಲ್ಲ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಗ್ರಾಹಕನ ಅಥವಾ ಗ್ರಾಹಕಗಳ 10 ಬೆರಳುಗಳ ಬೆರಳಚನ್ನು ಪಡೆಯಲಾಗುತ್ತದೆ.

ಇದು ಮುಂದೆ ಪ್ರತಿ ತಿಂಗಳು ಪಡಿತರವನ್ನು ಪಡೆಯುವಲ್ಲಿ ಬಯೋಮೆಟ್ರಿಕ್ ಆಗಿ ಸಹಾಯಕವಾಗುತ್ತದೆ. 

ಇನ್ನೂ ಹೆಚ್ಚಿನ ಮಾಹಿತಿಯನ್ನು ರೇಷನ್ ಕಾರ್ಡಿನ ಅರ್ಜಿ ಸಲ್ಲಿಸುವ ಕುರಿತಾಗಿ ತಿಳಿದುಕೊಳ್ಳಲು ಲೇಖನದ ಕೊನೆಯಲ್ಲಿ ಕೊಟ್ಟಿರುವಂತಹ ಸರಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

Ration card website : http://ahara.kar.nic.in

For daily updates visit our website: click here


Share this Post
WhatsApp Group Join Now
Telegram Group Join Now
error: Content is protected !!