Second puc result 2025 : ಪಿಯುಸಿ ಫಲಿತಾಂಶ ಪ್ರಕಟ, ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Second puc result 2025 : ರಾಜ್ಯದ ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಮಂಡಳಿ ನಾಳೆ ಅಂದರೆ ಏಪ್ರಿಲ್ 8ನೇ ತಾರೀಕು ದ್ವಿತೀಯ ಪಿಯುಸಿ ಪರೀಕ್ಷೆಗಳು ಫಲಿತಾಂಶವನ್ನು ಪ್ರಕಟಿಸುವುದಾಗಿ ಘೋಷಣೆಯನ್ನು ಮಾಡಿದೆ.

WhatsApp Group Join Now
Telegram Group Join Now

2024 ಮತ್ತು 20 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಒಂದರ ಫಲಿತಾಂಶ ನಾಳೆ ಮಧ್ಯಾಹ್ನ ಅಂದರೆ ಏಪ್ರಿಲ್ 8 ನೇ ತಾರೀಕು ಮಧ್ಯಾಹ್ನ 1:30 ಕ್ಕೆ ಪ್ರಕಟಣೆ ಮಾಡಲಾಗುವುದೆಂದು ಪಿಯು ಬೋರ್ಡ್ ( puc board)  ತಿಳಿಸಿದೆ.

ಇದನ್ನೂ ಓದಿ: Karnataka SSLC results 2025 , 10ನೆ ತರಗತಿಯ ಪರೀಕ್ಷೆ ಫಲಿತಾಂಶದ ಡೈರೆಕ್ಟ್ ಲಿಂಕ್ ಇಲ್ಲಿದೆ.

ರಾಜ್ಯದ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ತಮ್ಮ ಫಲಿತಾಂಶವನ್ನು ಪ್ರೌಢಶಾಲಾ ಶಿಕ್ಷಣ ಮಂಡಳಿಯ ಅಧಿಕೃತ ಜಾಲತಾಣದಲ್ಲಿ ವೀಕ್ಷಣೆ ಮಾಡಬಹುದು. ನಾಳೆ ಮಧ್ಯಾಹ್ನ ಪಿಯುಸಿ ಬೋರ್ಡ್ ಸುದ್ದಿಗೋಷ್ಠಿ ನಡೆಸಿ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶವನ್ನು ನೋಡಬಹುದಾಗಿದೆ.

ಈ ವರ್ಷ ಮಾರ್ಚ್ 1ನೇ ತಾರೀಖಿನಿಂದ ಮಾರ್ಚ್ 22 ರವರೆಗೆ ಪರೀಕ್ಷೆಗಳು ಸುಗಮವಾಗಿ ನಡೆದಿದ್ದವು. ಈ ಬಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎಸ್ಎಂಎಸ್ ಮುಖಾಂತರ ಫಲಿತಾಂಶವನ್ನು ನೋಡಲು ಅವಕಾಶ ಕಲ್ಪಿಸಿದೆ.

Puc result check ಮಾಡೋದು ಹೇಗೆ?

ಫಲಿತಾಂಶವನ್ನು ಚೆಕ್ ಮಾಡಲು ಅಭ್ಯರ್ಥಿಗಳು ಶಿಕ್ಷಣ ಮಂಡಳಿಯ ಅಧಿಕೃತ ಜಾಲತಾಣಗಳಾದ https://karresults.nic.in ಮತ್ತು https://kseab.karnataka.gov.in ಗೆ ತೆರಳಬೇಕು.

HDFC SCHOLORSHIP : ವಿದ್ಯಾರ್ಥಿಗಳಿಗೆ ₹30,000 ಸಾವಿರ ಸ್ಕಾಲರ್ಶಿಪ್ ಘೋಷಣೆ

ನಂತರ ಹೋಂ ಪೇಜ್ ನಲ್ಲಿ ಸೆಕೆಂಡ್ ಪಿಯು ಸಿ ರಿಸಲ್ಟ್ 2025 80 ಮೇಲೆ ಕ್ಲಿಕ್ ಮಾಡಬೇಕು. Second puc results 2025 . ಅದಾದನಂತರ ತಮ್ಮ ನೊಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಅನ್ನು ನಮದು ಮಾಡಿ ತಮ್ಮ ಫಲಿತಾಂಶವನ್ನು ವೀಕ್ಷಣೆ ಮಾಡಬಹುದಾಗಿದೆ.

ಅದಲ್ಲದೆ ಫಲಿತಾಂಶದ ಶೀಟನ್ನು ಪಿಡಿಎಫ್ ಕೂಡ ಡೌನ್ಲೋಡ್ ಮಾಡಲು ಅವಕಾಶವನ್ನು ನೀಡಲಾಗಿದೆ.

ಈ ಮಾಹಿತಿಯನ್ನು ಬೇಗನೆ ವಾಟ್ಸಪ್ ಮತ್ತು ಫೇಸ್ಬುಕ್ ಮುಖಾಂತರ ತಮ್ಮ ಬಂಧುಗಳಿಗೆ ವಿದ್ಯಾರ್ಥಿಗಳಿಗೆ ಶೇರ್ ಮಾಡಿರಿ.

https://karresults.nic.in/

WhatsApp Group Join Now
Telegram Group Join Now