ನಮಸ್ತೆ ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕ್ಷೀಣ ಆಗಿ, ಬೆಳೆ ಹಾನಿ , ನೀರಿನ ಕೊರತೆ ಮುಂತಾದ ಅನಾನುಕೂಲ ಉಂಟಾಗಿದೆ.
ಆದರೆ october 2026 14 ನೇ ತಾರೀಕಿನ ನಂತರ ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾಗಿದ್ದು, ಹಲವು ಜಿಲ್ಲೆಗಳಿಗೆ ಆರೆಂಜ್ ಮತ್ತು yellow alert ಘೋಷಿಸಿ ಭಾರತೀಯ ಹವಾಮಾನ ಇಲಾಖೆ ಸೂಚನೆ ಹೊರಡಿಸಿದೆ.

ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಹೌದು ಕರಾವಳಿ ಜಿಲ್ಲೆಗಳಾದ ಕೊಡಗು, ಜಮರಾಜನಗರ, ಉಡುಪಿ , ದಕ್ಷಿಣ ಕನ್ನಡ, ಮೈಸೂರು ಇಂದು ಮತ್ತು ನಾಳೆ ಇಂದ ಗುಡುಗು ಮತ್ತು ಮಿಂಚು ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
2026ರ ಬೆಳೆ ಪರಿಹಾರ ಸ್ಟೇಟಸ್ ಮೊಬೈಲ್ನಲ್ಲೇ ಚೆಕ್ ಮಾಡಿ; ಇಲ್ಲಿದೆ ಡೈರೆಕ್ಟ್ ಲಿಂಕ್
ಈ ಜಿಲ್ಲೆಗಳಿಗೆ yellow alert ಘೋಷಣೆ.
ಹಾವೇರಿ , ಬೆಳಗಾವಿ , ಉತ್ತರ ಕನ್ನಡ, shivamogga, ಚಿಕ್ಕಮಗಳೂರು, ಮಂಡ್ಯ ಮತ್ತು ಹಾಸನ ಜಿಲ್ಲಾಗಳಲ್ಲಿ ಸಾಧಾರಣ ಮತ್ತು ಉತ್ತಮ ಮಳೆ ಆಗಲಿದೆ ಎಂದು ತಿಳಿಸಿದೆ.
ಇಂದು 16 ಅಕ್ಟೋಬರ್ ಮದ್ಯಾಹ್ನ 4 ಗಂಟೆ ವೇಳೆಗೆ ಹಾವೇರಿ ಜಿಲ್ಲೆ ಪೂರ್ತಿ ಉತ್ತಮ ಮಳೆ ಬಿದ್ದಿದೆ. ಹಿಂಗಾರು ಮಳೆ ಇಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಹುರುಳಿ ಮತ್ತು ರಾಗಿ , ಬಿಳಿ ಜೋಳ, ಬಿಜಾಪುರ ಜೋಳ ಬೆಳೆಯಲು ಉತ್ತಮ ಮಳೆ ಆಗಿದ್ದು, ರಾಬಿ ಬೆಳೆಗಳಿಗೆ ಒಳ್ಳೆ ಹದ ಸಿಕ್ಕ ಹಾಗೆ ಆಗಿದೆ.
ಅಕ್ಟೋಬರ್ 19ರವರೆಗೆ ಕರ್ನಾಟಕದಲ್ಲಿ ಮಳೆ ಅಬ್ಬರ: 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!