ಇಂದಿನ ಚಿನ್ನದ ಬೆಲೆ ಎಷ್ಟಿದೆ? ಚಿನ್ನ ಖರೀದಿಸುವವರಿಗೆ ಇಂದಿನ ದರ ಇಲ್ಲಿದೆ

Share this post

ಚಿನ್ನ ಖರೀದಿಸಬೇಕು ಅಂತ ಕಾಯುತ್ತಿರುವವರಿಗೆ ಇಂದಿನ ಬೆಲೆ ತಿಳಿದುಕೊಳ್ಳುವುದು ಮುಖ್ಯ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತ ಕಂಡುಬಂದಿದ್ದು, ಇಂದು (ನವೆಂಬರ್ 1) ಕರ್ನಾಟಕದಲ್ಲಿ ಚಿನ್ನದ ದರ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ

ನವೆಂಬರ್ 1, 2026ರ ಲಭ್ಯವಿರುವ ಮಾರುಕಟ್ಟೆ ದರಗಳ ಪ್ರಕಾರ:

ಚಿನ್ನದ ವಿಧ

1 ಗ್ರಾಂ ಬೆಲೆ

10 ಗ್ರಾಂ ಬೆಲೆ

22 ಕ್ಯಾರೆಟ್

₹12,745

₹1,27,450

24 ಕ್ಯಾರೆಟ್

₹13,903

₹1,39,030

ಈ ದರಗಳು ಕರ್ನಾಟಕದ ( karnataka ) ವರದಿಯಾದ ದರಗಳಾಗಿವೆ. ನಗರ ಮತ್ತು ಮಾರುಕಟ್ಟೆ ಮೂಲಗಳ ಪ್ರಕಾರ ವ್ಯತ್ಯಾಸ ಇರಬಹುದು.

ಇದನ್ನೂ ಓದಿ ; Railway ticket insurance : ಇನ್ಮುಂದೆ ಎಲ್ಲಾ ರೈಲು ಟಿಕೆಟ್‌ಗಳಿಗೂ ಇನ್ಶೂರೆನ್ಸ್ ಕಡ್ಡಾಯ!

ಚಿನ್ನ ಖರೀದಿಸುವ ಮುನ್ನ ಈ ವಿಷಯ ಗಮನಿಸಿ

ಮೇಲೆ ತಿಳಿಸಿರುವುದು ಚಿನ್ನದ ಮೂಲ ಬೆಲೆ ಮಾತ್ರ. ಆಭರಣ ಖರೀದಿಸುವಾಗ ಇದಕ್ಕೆ 3% GST ಮತ್ತು ಮೇಕಿಂಗ್ ಚಾರ್ಜ್ (ತಯಾರಿಕಾ ವೆಚ್ಚ) ಕೂಡ ಸೇರ್ಪಡೆಯಾಗುತ್ತದೆ.

ಹೀಗಾಗಿ ಆಭರಣ ಖರೀದಿಸುವ ಮೊದಲು ನಿಮ್ಮ ಹತ್ತಿರದ ಚಿನ್ನದ ಅಂಗಡಿಯಲ್ಲಿ ಇಂದಿನ ದರವನ್ನು ವಿಚಾರಿಸಿ.

ನಿಮ್ಮ CIBIL SCORE ಹೆಚ್ಚಿಸಿಕೊಳ್ಳಬೇಕಾ ? ಇಲ್ಲಿವೆ 10 ಸರಳ ಉಪಾಯಗಳು

ಚಿನ್ನದ ಬೆಲೆ ಪ್ರತಿದಿನ ಬದಲಾಗುತ್ತದೆಯಾ?

ಹೌದು, ಅಂತಾರಾಷ್ಟ್ರೀಯ ( international market gold price ) ಮಾರುಕಟ್ಟೆಯಲ್ಲಿನ ಚಿನ್ನದ ದರ, ಡಾಲರ್ ಮೌಲ್ಯ, ( dollor value )ಬೇಡಿಕೆ ಸೇರಿದಂತೆ ಹಲವು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಪ್ರತಿದಿನ ಬದಲಾವಣೆ ಆಗಬಹುದು.

ಗಮನಿಸಿ: ಇಲ್ಲಿ ನೀಡಿರುವ ದರಗಳು ನವೆಂಬರ್ 1ರ ಲಭ್ಯವಿರುವ ಮಾಹಿತಿಯನ್ನು ಆಧರಿಸಿವೆ. ಖರೀದಿಸುವ ಸಮಯದಲ್ಲಿ ಸ್ಥಳೀಯ ಆಭರಣ ಮಳಿಗೆಯಲ್ಲಿ ದರ ಖಚಿತಪಡಿಸಿಕೊಳ್ಳಿ.

ನವೆಂಬರ್ 1 ರ ಚಿನ್ನದ ಬೆಲೆ
ನವೆಂಬರ್ 1 ಇಂದಿನ ಚಿನ್ನದ ಬೆಲೆ

ಪ್ರತಿದಿನದ gold price ತಿಳಿಯಲು ಈ ಕೆಳಗಿನ ಅಧಿಕೃತ ಜಾಲತಾಣ ಭೇಟಿ ಮಾಡಿ ;

https://www.ibjarates.com/


Share this post
error: Content is protected !!