ಕರ್ನಾಟಕ ರಾಜ್ಯದಲ್ಲಿ 2026ರ ಮುಂಗಾರು ಮಳೆ ಕೊರತೆಯಿಂದಾಗಿ ಹಂತ ಹಂತವಾಗಿ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ.
ಆಗಸ್ಟ್ 27ರಂದು ಮೊದಲ ಹಂತದಲ್ಲಿ 101 ತಾಲೂಕುಗಳು, ಸೆಪ್ಟೆಂಬರ್ನಲ್ಲಿ ಹೆಚ್ಚುವರಿಯಾಗಿ 23 ಮತ್ತು 53 ತಾಲೂಕುಗಳು, ಅಕ್ಟೋಬರ್ 1ರಂದು ಹೊಸದಾಗಿ 40 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ.
ಈಗ ಒಟ್ಟು 217 ತಾಲೂಕುಗಳು ಬರಪೀಡಿತ ಪಟ್ಟಿಯಲ್ಲಿವೆ.
ಕೆಳಗೆ ಜಿಲ್ಲಾವಾರು ತಾಲೂಕುಗಳ ಪಟ್ಟಿಯನ್ನು ನೀಡಿದ್ದೇನೆ. ⭐ ಗುರುತು ಇರುವ ತಾಲೂಕುಗಳು ಅಕ್ಟೋಬರ್ 1ರಂದು ಹೊಸದಾಗಿ ಘೋಷಣೆಯಾದ 40 ತಾಲೂಕುಗಳು.
ಇದನ್ನೂ ಓದಿ ; ಕರ್ನಾಟಕದ ರೈತರಿಗೆ ₹2,500 ಬರ ಪರಿಹಾರ: ಮೊದಲ ಕಂತಿನ ಹಣ ಯಾವಾಗ ಖಾತೆಗೆ ಬರುತ್ತೆ? ಯಾರಿಗೆ ಸಿಗುತ್ತೆ?
1. ಬಾಗಲಕೋಟೆ ಜಿಲ್ಲೆ
- ಬಾಗಲಕೋಟೆ
- ಬೀಳಗಿ
- ಜಮಖಂಡಿ
- ಗುಳೇದಗುಡ್ಡ
- ಇಲಕಲ್
- ಬಾದಾಮಿ
- ಹುನಗುಂದ
- ಮುಧೋಳ
- ರಬಕವಿ-ಬನಹಟ್ಟಿ
- ತೇರದಾಳ
2. ಬಳ್ಳಾರಿ ಜಿಲ್ಲೆ
- ಬಳ್ಳಾರಿ
- ಸಂಡೂರು
- ಕುರುಗೋಡು
- ಕಂಪ್ಲಿ
- ಸಿರುಗುಪ್ಪ
3. ಬೆಳಗಾವಿ ಜಿಲ್ಲೆ
- ಅಥಣಿ
- ಬೈಲಹೊಂಗಲ
- ಬೆಳಗಾವಿ
- ಚಿಕ್ಕೋಡಿ
- ಕಿತ್ತೂರು
- ಮೂಡಲಗಿ
- ನಿಪ್ಪಾಣಿ
- ರಾಯಬಾಗ
- ಯರಗಟ್ಟಿ
- ಗೋಕಾಕ ⭐
- ರಾಮದುರ್ಗ ⭐
- ಸವದತ್ತಿ ⭐
- ಕಾಗವಾಡ ⭐
ಸಾಲಗಾರ ಸತ್ತರೆ ಬ್ಯಾಂಕ್ ಸಾಲ ಏನಾಗುತ್ತದೆ? ಕುಟುಂಬದವರು ಹಣ ಕಟ್ಟಬೇಕಾ?
4. ಬೆಂಗಳೂರು ನಗರ ಜಿಲ್ಲೆ
- ಆನೇಕಲ್
- ಬೆಂಗಳೂರು ಉತ್ತರ
- ಬೆಂಗಳೂರು ಪೂರ್ವ
- ಯಲಹಂಕ
5. ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಹೊಸಕೋಟೆ
- ನೆಲಮಂಗಲ
- ದೇವನಹಳ್ಳಿ
- ದೊಡ್ಡಬಳ್ಳಾಪುರ
6. ಬೆಂಗಳೂರು ದಕ್ಷಿಣ ಜಿಲ್ಲೆ
- ಮಾಗಡಿ
- ರಾಮನಗರ
- ಚನ್ನಪಟ್ಟಣ ⭐
- ಕನಕಪುರ ⭐
- ಹಾರೋಹಳ್ಳಿ ⭐
7. ಬೀದರ್ ಜಿಲ್ಲೆ
- ಬೀದರ್
- ಬಸವಕಲ್ಯಾಣ
- ಹುಮ್ನಾಬಾದ್
- ಚಿಟಗುಪ್ಪ
- ಭಾಲ್ಕಿ
- ಔರಾದ್ ⭐
- ಹುಲಸೂರು
- ಕಮಲನಗರ
8. ಚಾಮರಾಜನಗರ ಜಿಲ್ಲೆ
- ಚಾಮರಾಜನಗರ
- ಗುಂಡ್ಲುಪೇಟೆ
- ಕೊಳ್ಳೇಗಾಲ
- ಯಳಂದೂರು
- ಹನೂರು
9. ಚಿಕ್ಕಬಳ್ಳಾಪುರ ಜಿಲ್ಲೆ
- ಬಾಗೇಪಲ್ಲಿ
- ಚಿಕ್ಕಬಳ್ಳಾಪುರ
- ಚಿಂತಾಮಣಿ
- ಗೌರಿಬಿದನೂರು
- ಗುಡಿಬಂಡೆ
- ಶಿಡ್ಲಘಟ್ಟ
- ಚೇಳೂರು
- ಮಂಚೇನಹಳ್ಳಿ
10. ಚಿಕ್ಕಮಗಳೂರು ಜಿಲ್ಲೆ
- ಅಜ್ಜಂಪುರ
- ಕೊಪ್ಪ
- ನರಸಿಂಹರಾಜಪುರ
- ತರೀಕೆರೆ
- ಕಡೂರು
- ಚಿಕ್ಕಮಗಳೂರು ⭐
- ಕಳಸ ⭐
11. ಚಿತ್ರದುರ್ಗ ಜಿಲ್ಲೆ
- ಚಳ್ಳಕೆರೆ
- ಹಿರಿಯೂರು
- ಹೊಸದುರ್ಗ
- ಚಿತ್ರದುರ್ಗ
- ಹೊಳಲ್ಕೆರೆ
- ಮೊಳಕಾಲ್ಮೂರು
12. ದಕ್ಷಿಣ ಕನ್ನಡ ಜಿಲ್ಲೆ
- ಬೆಳ್ತಂಗಡಿ ⭐
- ಬಂಟ್ವಾಳ ⭐
- ಉಳ್ಳಾಲ ⭐
13. ದಾವಣಗೆರೆ ಜಿಲ್ಲೆ
- ಚನ್ನಗಿರಿ
- ಹೊನ್ನಾಳಿ
- ನ್ಯಾಮತಿ
- ದಾವಣಗೆರೆ
- ಹರಿಹರ
- ಜಗಳೂರು ⭐
14. ಧಾರವಾಡ ಜಿಲ್ಲೆ
- ಹುಬ್ಬಳ್ಳಿ
- ನವಲಗುಂದ
- ಹುಬ್ಬಳ್ಳಿ ನಗರ
- ಅಣ್ಣಿಗೇರಿ
- ಧಾರವಾಡ ⭐
- ಕಲಘಟಗಿ ⭐
- ಕುಂದಗೋಳ ⭐
- ಅಳ್ನಾವರ ⭐
15. ಗದಗ ಜಿಲ್ಲೆ
- ಗಜೇಂದ್ರಗಡ
- ಲಕ್ಷ್ಮೇಶ್ವರ
- ನರಗುಂದ
- ಶಿರಹಟ್ಟಿ
- ಗದಗ ⭐
- ಮುಂಡರಗಿ ⭐
- ರೋಣ ⭐
16. ಹಾಸನ ಜಿಲ್ಲೆ
- ಅರಕಲಗೂಡು
- ಅರಸೀಕೆರೆ
- ಚನ್ನರಾಯಪಟ್ಟಣ
- ಹಾಸನ
- ಹೊಳೆನರಸೀಪುರ
- ಆಲೂರು
- ಬೇಲೂರು
17. ಹಾವೇರಿ ಜಿಲ್ಲೆ
- ರಟ್ಟಿಹಳ್ಳಿ
- ಬ್ಯಾಡಗಿ
- ಹಾನಗಲ್
- ಹಾವೇರಿ
- ರಾಣೆಬೆನ್ನೂರು
- ಸವಣೂರು
- ಶಿಗ್ಗಾಂವಿ
- ಹಿರೇಕೆರೂರು ⭐
18. ಕಲಬುರಗಿ ಜಿಲ್ಲೆ
- ಅಫಜಲಪುರ
- ಆಳಂದ
- ಚಿತ್ತಾಪುರ
- ಕಲಬುರಗಿ
- ಯಡ್ರಾಮಿ
- ಶಹಾಬಾದ್
- ಚಿಂಚೋಳಿ
- ಜೇವರ್ಗಿ
- ಕಲಗಿ
- ಕಮಲಾಪುರ
- ಸೇಡಂ
19. ಕೊಡಗು ಜಿಲ್ಲೆ
- ಸೋಮವಾರಪೇಟೆ
- ಪೊನ್ನಂಪೇಟೆ
- ವಿರಾಜಪೇಟೆ
- ಮಡಿಕೇರಿ ⭐
- ಕುಶಾಲನಗರ ⭐
20. ಕೋಲಾರ ಜಿಲ್ಲೆ
- ಬಂಗಾರಪೇಟೆ
- ಕೋಲಾರ
- ಮಾಲೂರು
- ಮುಳಬಾಗಿಲು
- ಶ್ರೀನಿವಾಸಪುರ
- ಕೆಜಿಎಫ್
21. ಕೊಪ್ಪಳ ಜಿಲ್ಲೆ
- ಗಂಗಾವತಿ
- ಕುಕನೂರು
- ಕನಕಗಿರಿ
- ಕರಟಗಿ
- ಕೊಪ್ಪಳ
- ಯಲಬುರ್ಗಾ
- ಕುಷ್ಟಗಿ ⭐
22. ಮಂಡ್ಯ ಜಿಲ್ಲೆ
- ಕೆ.ಆರ್. ಪೇಟೆ
- ಮಳವಳ್ಳಿ
- ಮಂಡ್ಯ
- ನಾಗಮಂಗಲ
- ಶ್ರೀರಂಗಪಟ್ಟಣ
- ಮದ್ದೂರು
- ಪಾಂಡವಪುರ
23. ಮೈಸೂರು ಜಿಲ್ಲೆ
- ಹೆಗ್ಗಡದೇವನಕೋಟೆ
- ಹುಣಸೂರು
- ಕೆ.ಆರ್. ನಗರ
- ಮೈಸೂರು
- ನಂಜನಗೂಡು
- ಟಿ. ನರಸೀಪುರ
- ಸರಗೂರು
- ಸಾಲಿಗ್ರಾಮ
- ಪಿರಿಯಾಪಟ್ಟಣ ⭐
24. ರಾಯಚೂರು ಜಿಲ್ಲೆ
- ದೇವದುರ್ಗ
- ಮಾಸ್ಕಿ
- ಅರಕೇರಾ
- ಲಿಂಗಸೂಗೂರು
- ರಾಯಚೂರು
- ಮಾನ್ವಿ
- ಸಿಂಧನೂರು
- ಸಿರವಾರ
25. ಶಿವಮೊಗ್ಗ ಜಿಲ್ಲೆ
- ಭದ್ರಾವತಿ ⭐
- ಶಿವಮೊಗ್ಗ ⭐
- ಶಿಕಾರಿಪುರ ⭐
- ಸೊರಬ ⭐
- ತೀರ್ಥಹಳ್ಳಿ ⭐
26. ತುಮಕೂರು ಜಿಲ್ಲೆ
- ಚಿಕ್ಕನಾಯಕನಹಳ್ಳಿ
- ಗುಬ್ಬಿ
- ಕೊರಟಗೆರೆ
- ಕುಣಿಗಲ್
- ಮಧುಗಿರಿ
- ಪಾವಗಡ
- ಶಿರಾ
- ತುಮಕೂರು
- ತುರುವೇಕೆರೆ
- ತಿಪಟೂರು
27. ಉಡುಪಿ ಜಿಲ್ಲೆ
- ಬ್ರಹ್ಮಾವರ
- ಉಡುಪಿ ⭐
- ಬೈಂದೂರು ⭐
28. ಉತ್ತರ ಕನ್ನಡ ಜಿಲ್ಲೆ
- ಮುಂಡಗೋಡು
- ಯಲ್ಲಾಪುರ
- ಅಂಕೋಲಾ ⭐
- ಭಟ್ಕಳ ⭐
- ಹಳಿಯಾಳ ⭐
- ಶಿರಸಿ ⭐
29. ವಿಜಯನಗರ ಜಿಲ್ಲೆ
- ಹೊಸಪೇಟೆ
- ಹಡಗಲಿ
- ಹಗರಿಬೊಮ್ಮನಹಳ್ಳಿ
- ಹರಪನಹಳ್ಳಿ
- ಕೊಟ್ಟೂರು
- ಕೂಡ್ಲಿಗಿ
30. ವಿಜಯಪುರ ಜಿಲ್ಲೆ
- ವಿಜಯಪುರ
- ನಿಡಗುಂದಿ
- ಕೊಲ್ಹಾರ
- ಬಸವನಬಾಗೇವಾಡಿ
- ಬಬಲೇಶ್ವರ
- ತಿಕೋಟಾ
- ಆಲಮೇಲ
- ದೇವರ ಹಿಪ್ಪರಗಿ
- ಮುದ್ದೇಬಿಹಾಳ
- ಸಿಂದಗಿ
- ಇಂಡಿ ⭐
- ಚಡಚಣ ⭐
- ತಾಳಿಕೋಟೆ ⭐
31. ಯಾದಗಿರಿ ಜಿಲ್ಲೆ
- ಶಹಾಪುರ
- ಗುರುಮಿಠಕಲ್
- ಹುಣಸಗಿ
- ಸುರಪುರ
- ವಡಗೇರಾ
- ಯಾದಗಿರಿ
ಈ ಮೇಲೆ ಇರುವ ತಾಲೂಕುಗಳಲ್ಲಿ ನಿಮ್ಮ ತಾಲೂಕು ಇದೆಯಾ ಅಂತಾ check ಮಾಡ್ಕೊಳಿ,
ಇನ್ನೂ ಹೆಚ್ಚಿನ ಮಾಹಿತಿ ಬರ ಘೋಷಣೆ ಆದ ತಾಲೂಕುಗಳ ಬಗ್ಗೆ ತಿಳಿಯಲು ಹತ್ತಿರದ ಕೃಷಿ ಸಂಪರ್ಕ kendra ಮತ್ತು ಕೃಷಿ ಇಲಾಖೆ ಭೇಟಿ ಮಾಡಿರಿ.