ಇಂದು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಬೇಕು ಅಂತಾ ಯೋಚನೆ ಮಾಡುತ್ತಿದ್ದೀರಾ? ಹಾಗಾದರೆ ಇಂದಿನ ಬೆಲೆ ಎಷ್ಟಿದೆ ಅನ್ನೋದನ್ನ ತಿಳಿದುಕೊಳ್ಳಿ.
ಅಕ್ಟೋಬರ್ 25, 2026ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಹಿಂದಿನ ದಿನಕ್ಕೆ ಹೋಲಿಸಿದರೆ ಸ್ವಲ್ಪ ಏರಿಕೆ ಕಂಡುಬಂದಿದೆ. ಬೆಳ್ಳಿ ಬೆಲೆಯೂ ಮಾರುಕಟ್ಟೆಯಲ್ಲಿ ಗಮನ ಸೆಳಿತ ಇದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ
ಲಭ್ಯವಿರುವ ಮಾರುಕಟ್ಟೆ ದರಗಳ ಪ್ರಕಾರ, ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
- 24 ಕ್ಯಾರೆಟ್ ಚಿನ್ನ: ₹1,42,730
- 22 ಕ್ಯಾರೆಟ್ ಚಿನ್ನ: ₹1,30,850
- 18 ಕ್ಯಾರೆಟ್ ಚಿನ್ನ: ₹1,07,047
ಬೆಳ್ಳಿ ಬೆಲೆ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಒಂದು ಕೆ.ಜಿ. ಬೆಳ್ಳಿಯ ಬೆಲೆ ಸುಮಾರು ₹2,19,100 ಇದೆ. 100 ಗ್ರಾಂ ಬೆಳ್ಳಿಗೆ ಸುಮಾರು ₹21,910 ಆಗುತ್ತದೆ.
ನಿನ್ನೆ ಗಿಂತ ಇವತ್ತು ಚಿನ್ನದ ಬೆಲೆ 110 ರೂಪಾಯಿ ಜಾಸ್ತಿ ಆಗಿದೆ, ನೀವೇನರ ಬಂಗಾರ ಕೊಂಡುಕೊಬೇಕು ಅಂತಾ ವಿಚಾರ ಮಾಡಿದ್ರಾ ಈಗಲೇ ಪ್ಲಾನ್ ಮಾಡ್ರಿ.
ಮುಂದಿನ ದಿನಗಳಲ್ಲಿ ಬಂಗಾರ ಮತ್ತು ಬೆಳ್ಳಿ ಇನ್ನೂ ರೇಟ್ ಹೆಚ್ಚು ಆಗೋ ಚಾನ್ಸ್ ಇದೇ. ಬಂಗಾರ ತಗೋಳೋವಾಗ ಸರಿಯಾಗಿ hallmark ಮತ್ತೆ isi mark ಇದೆಯಾ ಅಂತಾ ಚೆಕ್ ಮಾಡೋದ್ನ ಮರೀಬೇಡಿ.
ನಿಮ್ಮ CIBIL SCORE ಹೆಚ್ಚಿಸಿಕೊಳ್ಳಬೇಕಾ ? ಇಲ್ಲಿವೆ 10 ಸರಳ ಉಪಾಯಗಳು
ಬೇರೆ ನಗರಗಳಲ್ಲಿ ಚಿನ್ನದ ಬೆಲೆ
ಲಭ್ಯವಿರುವ ವರದಿಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ವಿವಿಧ ನಗರಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ.
- ಬೆಂಗಳೂರು: ₹1,42,730
- ಮುಂಬೈ: ಸುಮಾರು ₹1,42,240
- ದೆಹಲಿ: ಸುಮಾರು ₹1,42,000
ನಗರದಿಂದ ನಗರಕ್ಕೆ ಬೆಲೆಯಲ್ಲಿ ( price ) ವ್ಯತ್ಯಾಸ ಇರಬಹುದು. ಆಭರಣ ಖರೀದಿಸುವಾಗ ಆ ದಿನದ ಸ್ಥಳೀಯ ಜ್ಯುವೆಲ್ಲರಿ ಅಂಗಡಿಯ ದರವನ್ನು ಖಚಿತಪಡಿಸಿಕೊಳ್ಳಿ
ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ
ನವೆಂಬರ್ 1ರಿಂದ ಕಾಲರ್ ಐಡಿ ಕಡ್ಡಾಯವೇ? ನಿಮ್ಮ ಮೊಬೈಲ್‌ನಲ್ಲಿ ಕರೆ ಮಾಡುವವರ ಹೆಸರು ಕಾಣಿಸುತ್ತಾ?
ಚಿನ್ನ ಖರೀದಿಸುವ ಮುನ್ನ ಗಮನಿಸಿ
ಮೇಲೆ ನೀಡಿರುವುದು ಮಾರುಕಟ್ಟೆಯಲ್ಲಿ ಲಭ್ಯವಿರುವ ದರಗಳ ಆಧಾರಿತ ಮಾಹಿತಿ. ಚಿನ್ನದ ಆಭರಣ ಖರೀದಿಸುವಾಗ ಇದಕ್ಕೆ GST ಮತ್ತು ಮೇಕಿಂಗ್ ಚಾರ್ಜ್‌ಗಳು ( making charges ) ಹೆಚ್ಚುವರಿಯಾಗಿ ಅನ್ವಯಿಸಬಹುದು. ಬೆಲೆಗಳು ದಿನದ ಅವಧಿಯಲ್ಲೂ ಬದಲಾಗಬಹುದು.
ಸೂಚನೆ: ಖರೀದಿಸುವ ಮೊದಲು ಸ್ಥಳೀಯ ಚಿನ್ನದ ಅಂಗಡಿಯಲ್ಲಿ ಇಂದಿನ ನಿಖರ ದರವನ್ನು ಪರಿಶೀಲಿಸಿ.
ರಾಜ್ಯದ ಅಧಿಕೃತ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರ ತಿಳಿಯಲು ಈ ವೆಬ್ಸೈಟ್ ಭೇಟಿ ಮಾಡಿ check ಮಾಡಿಕೊಳ್ಳಿ. 👇👇